ವ್ರತಗಳು
ವ್ರತಗಳು
ಪರಮ ಪೂಜ್ಯ ಆಚಾರ್ಯ ಶ್ರೀ ೧೦೮ ಚಂದ್ರಪ್ರಭ ಸಾಗರ್
Last known location: https://jainmunilocator.org/munis.php?id=554 Chandraprabha sagar jain muni aahar: https://www.youtube.com/watch?v=p3hu3KTI-5c
ಅಭಿಜಿತ್ ಗುರುವಾರ ಕಂದಮೂಲ ತ್ಯಾಗ
ಅಭಿಜಿತ್ ರವರು ಆಚಾರ್ಯ ಶ್ರೀ ೧೦೮ ಚಂದ್ರಪ್ರಭ ಸಾಗರ್ ಅವರಿಂದ ಗುರುವಾರ ಕಂದಮೂಲ ತ್ಯಾಗ ೧೪ ಫೆಬ್ರವರಿ ೨೦೧೮ ರಂದು ವ್ರತ ತೆಗುದು ಕೊಳ್ಳಲಾಗಿದೆ.
ಪರಮ ಪೂಜ್ಯ ಮುನಿ ಶ್ರೀ ೧೦೮ ಅಮೋಘ್ ಕೀರ್ತಿ
Last known location: https://jainmunilocator.org/munis.php?id=548
ಅಭಿಜಿತ್ ೧ ವರ್ಷ ರಾತ್ರಿ ೧೧ ಘಂಟೆ ಇಂದ ಬೆಳ್ಳಿಗೆ ೫ ಘಂಟೆಯವರೆಗೆ ಚತುರ್ವಿಧ ಆಹಾರ ತ್ಯಾಗ
ಅಭಿಜಿತ್ ರವರು ಪರಮ ಪೂಜ್ಯ ಮುನಿ ಶ್ರೀ ೧೦೮ ಅಮೋಘ್ ಕೀರ್ತಿ ಮಹಾರಾಜ್ ಅವರಿಂದ ೧೬ ಫೆಬ್ರವರಿ ೨೦೧೮ ರಂದು ೧ ವರ್ಷ ರಾತ್ರಿ ೧೧ ಘಂಟೆ ಇಂದ ಬೆಳ್ಳಿಗೆ ೫ ಘಂಟೆಯವರೆಗೆ ಚತುರ್ವಿಧ ಆಹಾರ ತ್ಯಾಗವೆಂದು ವ್ರತ ಸ್ವೀಕರಿಸಲಾಗಿದೆ.
ಪಲ್ಲವಿಯವರು ತಿಂಗಳಲ್ಲಿ ೪ ದಿನಗಳು ರಾತ್ರಿ ಭೋಜನ ತ್ಯಾಗ
ಪಲ್ಲವಿಯವರು ಪರಮ ಪೂಜ್ಯ ಮುನಿ ಶ್ರೀ ೧೦೮ ಅಮೋಘ್ ಕೀರ್ತಿ ಮಹಾರಾಜ್ ಅವರಿಂದ ೨೩ ಫೆಬ್ರವರಿ ೨೦೧೮ ರಂದು ತಿಂಗಳಲ್ಲಿ ೪ ದಿನಗಳು ರಾತ್ರಿ ಭೋಜನ ತ್ಯಾಗವೆಂದು ವ್ರತ ಸ್ವೀಕರಿಸಿದ್ಧಾರೆ.