ಮಹಾವೀರನೆ, ಕರ್ಮಗೆಲಿದನೆ, ವೀತರಾಗ ಜಿನನೆ
ಮಹಾವೀರನೆ, ಕರ್ಮಗೆಲಿದನೆ, ವೀತರಾಗ ಜಿನನೆ
Table of Contents
Audio
ಕನ್ನಡ ( कन्नड़ / Kannada )
ಮಹಾವೀರನೆ, ಕರ್ಮಗೆಲಿದನೆ, ವೀತರಾಗ ಜಿನನೆ |
ವಿಶ್ವರೂಪನೆ, ಶಾಂತಿಧಾಮನೆ, ವರ್ಧಮಾನ ಜಿನನೆ |
ವೀರ ವರ್ಧಮಾನ ಜಿನನೆ || ಪ ||
ತ್ರಿಶಲ ದೇವಿಯ ಕುವರನಾಗಿ, ನೀ ಜನ್ಮವನ್ನು ಪಡೆದೆ |
ತ್ರಿಶಲ ದೇವಿಯ ಕುವರನಾಗಿ, ನೀ ಜನ್ಮವನ್ನು ಪಡೆದೆ ||
ಭೋಗ ಭಾಗ್ಯವ ಸೆಳೆತಕೆ ಸಿಗದೆ, ರಾಜ್ಯವನ್ನು ತೊರೆದೆ |
ರಾಜ್ಯವನ್ನು ತೊರೆದೆ, ಅಹಿಂಸೆಯ ಎತ್ತಿ ನೀನು ಹಿಡಿದೆ || ಮಹಾವೀರನೆ ...
ವಿಶ್ವದಲ್ಲಿನ ನೋವು ಕಂಡು ನೀ, ಮರುಗಿ ನೊಂದೆಯಲ್ಲ |
ವಿಶ್ವದಲ್ಲಿನ ನೋವು ಕಂಡು ನೀ, ಮರುಗಿ ನೊಂದೆಯಲ್ಲ ||
ತಮ್ಮ ಪಾಪವ ಕಳೆಯಲೆಂದು ನೀ, ದೀಕ್ಷೆ ತೊಟ್ಟೆಯಲ್ಲ |
ತಮ್ಮ ಪಾಪವ ಕಳೆಯಲೆಂದು ನೀ, ದೀಕ್ಷೆ ತೊಟ್ಟೆಯಲ್ಲ ||
ದೀಕ್ಷೆ ತೊಟ್ಟೆಯಲ್ಲ, ಲೌಕಿಕ ಆಸೆ ಬಿಟ್ಟೆಯಲ್ಲ ||| ಮಹಾವೀರನೆ ...
हिंदि ( ಹಿಂದಿ / Hindi )
- Read like Sanskrit.
कन्नड is read as Kannada, and not Kannad - कन्नड्. I.e., pronunciation is more like संस्कृत्.
महावीरने कर्मगेलिदने, वीतराग जिनने |
विश्वरूपने, शान्तिदामने, वर्धमान जिनने |
वीर वर्धमान जिनने || प ||
त्रिशल देविय कुवरनागी नी, जन्मवन्नु पडेदे |
त्रिशल देविय कुवरनागी नी, जन्मवन्नु पडेदे ||
भोग भाग्यव सेलेतके सिगदे, रज्यवन्नु तोरेदे |
रज्यवन्नु तोरेदे, अहिंसेय एत्ति नीनु हिडिदे || महावीरने ...
विश्वदल्लिन नोवु कण्डु नी, मरुगी नोन्देयल्ल |
विश्वदल्लिन नोवु कण्डु नी, मरुगी नोन्देयल्ल ||
तम्म पपव कालेयलेन्दु नी, दीक्षे तोट्टेयल्ल |
तम्म पपव कालेयलेन्दु नी, दीक्षे तोट्टेयल्ल ||
दीक्षे तोट्टेयल्ल, लोउकिक आसे बिट्टेयल्ल ||| महावीरने ...